ಶಿವಮೊಗ್ಗ: ನಗರ ವ್ಯಾಪ್ತಿಯ ಮೆಸ್ಕಾಂ ಉಪವಿಭಾಗ-2, ಘಟಕ-6ರಲ್ಲಿ ತುರ್ತು ಕಾಮಗಾರಿ ಹಾಗೂ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು (ಅ.31) ಬೆಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
- ಗೋಪಿಶೆಟ್ಟಿಕೊಪ್ಪ ಹಾಗೂ ಹಳೆ ಊರು
- ಸಿದ್ದೇಶ್ವರ ವೃತ್ತ
- ಭವಾನಿ ಲೇಔಟ್
- ಆಶ್ರಯ ಬಡಾವಣೆ
- ಚಾಲುಕ್ಯನಗರ
- ಕೆ.ಹೆಚ್.ಬಿ. ಕಾಲೋನಿ
- ಗದ್ದೆಮನೆ ಲೇಔಟ್
- ಆನಂದಗಿರಿ ಬಡಾವಣೆ
- ಮಂಜಪ್ಪ ಬಸಪ್ಪ ಲೇಔಟ್
- ಕಾಮತ್ ಲೇಔಟ್
- ಮೇಲಿನ ತುಂಗಾನಗರ
- ಜಿ.ಎಸ್. ಕ್ಯಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳು.
ಈ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ (MESCOM) ಇಲಾಖೆ ಕೋರಿದೆ.





ಓದುಗರ ಅಭಿಪ್ರಾಯಗಳು