ಶಿವಮೊಗ್ಗ ಕೃಷಿ ಮೇಳ-2026: ಕೃಷಿ ಕ್ಷೇತ್ರದಲ್ಲಿ ಅದ್ಭುತ ಸಾಧನೆ – ಈ ಬಾರಿಯ ‘ಉತ್ತಮ ರೈತ-ರೈತ ಮಹಿಳೆ’ ಪ್ರಶಸ್ತಿ ಪಡೆದವರು ಯಾರು ಗೊತ್ತಾ?
ಶಿವಮೊಗ್ಗದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಕೃಷಿ ಮೇಳದಲ್ಲಿ ಆರು ಜಿಲ್ಲೆಗಳ ಮಾದರಿ ಕೃಷಿಕರು ಹಾಗೂ ರೈತ ಮಹಿಳೆಯರನ್ನು ಗುರುತಿಸಿ ‘ಉತ್ತಮ ರೈತ’ ಮತ್ತು ‘ಉತ್ತಮ ರೈತ ಮಹಿಳೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


