ಭದ್ರಾವತಿಯಲ್ಲಿಂದು ಕರೆಂಟ್ ಕಟ್: ಎಲ್ಲೆಲ್ಲಿ ವ್ಯತ್ಯಯ?

ಭದ್ರಾವತಿ: ನಗರದ ಹಲವೆಡೆ ವಿದ್ಯುತ್ ಮಾರ್ಗಗಳ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ, ನವೆಂಬರ್ 5ರ ಗುರುವಾರ ಬೆಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

  • ಸಿ.ಎನ್. ರಸ್ತೆ
  • ಹೊಳೆಹೊನ್ನೂರು ಮುಖ್ಯ ರಸ್ತೆ
  • ಇಂದಿರಾ ನಗರ
  • ಅನ್ವರ್ ಕಾಲೋನಿ
  • ದುರ್ಗಿನಗರ
  • ಅಮಿರ್ ಜಾನ್ ಕಾಲೋನಿ
  • ಮೊಮಿನ್ ಮೊಹಲ್ಲಾ
  • ಖಲಂದರ್ ನಗರ
  • ಜಟ್‌ಪಟ್ ನಗರ ಮತ್ತು ಸುತ್ತಮುತ್ತಲಿನ ಬಡಾವಣೆಗಳು

ಕಾಮಗಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸುವಂತೆ ಮೆಸ್ಕಾಂ (MESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಓದುಗರ ಅಭಿಪ್ರಾಯಗಳು

Leave a Reply

Your email address will not be published. Required fields are marked *